ಕನ್ನಡದಲ್ಲಿ ನಟಿಸುತ್ತಾರಂತೆ ಅಲ್ಲು ಸಿರೀಶ್‌

ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿರುವ ಅಲ್ಲು ಸಿರೀಷ್‌ಗೆ ಕನ್ನಡದಲ್ಲಿಯೂ ನಟಿಸುವಾಸೆ ಇದೆಯಂತೆ. ಈ ಆಸೆಯನ್ನು ಅವರು ಮಂಗಳವಾರ ಬೆಂಗಳೂರಿನಲ್ಲಿ ಹಂಚಿಕೊಂಡಿದ್ದಾರೆ.ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್‌ ಅವರ ಸಹೋದರ ಅಲ್ಲು ಸಿರೀಷ್‌ ಕನ್ನಡದಲ್ಲಿ ನನಗೆ ನಟಿಸುವ ಆಸೆ ಇದೆ, ಅದು ಶಿವರಾಜ್‌ಕುಮಾರ್‌ ಅವರ ಜತೆ ಡೆಬ್ಯು ಮಾಡಬೇಕು ಎಂದಿದ್ದಾರೆ.ಜತೆಗೆ ಪುನೀತ್‌ ಇದ್ದರೆ ಇನ್ನು ಸೂಪರ್‌ ಎಂದು ಅವರು ಹೇಳಿದ್ದಾರೆ. ಸಿರೀಷ್‌ ಈಗಾಗಲೇ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿಯೂ ನಟಿಸಿದ್ದಾರೆ. ಈಗ ಕನ್ನಡದಲ್ಲಿಯೂ ನಟಿಸಲು ನನಗೆ ಆಸೆ ಇದೆ ಎಂದಿದ್ದಾರೆ.
ಕನ್ನಡದಲ್ಲಿ ನಟಿಸುತ್ತಾರಂತೆ ಅಲ್ಲು ಸಿರೀಶ್‌ ಕನ್ನಡದಲ್ಲಿ ನಟಿಸುತ್ತಾರಂತೆ ಅಲ್ಲು ಸಿರೀಶ್‌ Reviewed by VIVEKARAMA on ನವೆಂಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.