ಎರಡೇ ವಾರದಲ್ಲಿ 'ಗೋಲ್‌ಮಾಲ್‌ ಅಗೈನ್‌' ಕಲೆಕ್ಷನ್‌ ಎಷ್ಟು?

ರೋಹಿತ್‌ ಶೆಟ್ಟಿ ನಿರ್ದೇಶನದ ಗೋಲ್‌ಮಾಲ್‌ ಅಗೈನ್‌ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುತ್ತಿದೆ.ಕೇವಲ ಎರಡೇ ವಾರಗಳಲ್ಲಿ 250 ಕೋಟಿ ರೂ. ಬಾಚಿಕೊಂಡಿದೆ. ಕಾಮಿಡಿ ಹಾಗೂ ಹಾರರ್‌ ಕಥೆಯ್ನನೊಳಗೊಂಡ ಈ ಚಿತ್ರವು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.ಅಷ್ಟೇ ಅಲ್ಲ, ಬಾಹುಬಲಿ 2 ಬಳಿಕ ಗರಿಷ್ಟ ಹಣವನ್ನು ಸಂಪಾದಿಸಿದ ಎರಡನೇ ಚಿತ್ರವೆಂಬ ದಾಖಲೆಯನ್ನು ಕೂಡಾ ಗೋಲ್‌ಮಾಲ್‌ ಅಗೈನ್‌ ನಿರ್ಮಿಸಿದೆ. ಚಿತ್ರದಲ್ಲಿ ಅಜಯ್‌ ದೇವಗನ್‌, ಪರಿಣಿತಿ ಚೋಪ್ರಾ, ಟಬು, ಅರ್ಶದ್‌ ವಾರ್ಸಿ, ಕುನಾಲ್‌ ಖೇಮು, ತುಷಾರ್‌ ಕಪೂರ್‌, ಶ್ರೇಯಸ್‌ ತಲ್ಪಡೆ ಸೇರಿದಂತೆ ಮುಂತಾದ ಕಲಾವಿದರು ಗೋಲ್‌ಮಾನ್‌ ಅಗೈನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಎರಡೇ ವಾರದಲ್ಲಿ 'ಗೋಲ್‌ಮಾಲ್‌ ಅಗೈನ್‌' ಕಲೆಕ್ಷನ್‌ ಎಷ್ಟು? ಎರಡೇ ವಾರದಲ್ಲಿ 'ಗೋಲ್‌ಮಾಲ್‌ ಅಗೈನ್‌' ಕಲೆಕ್ಷನ್‌ ಎಷ್ಟು? Reviewed by VIVEKARAMA on ನವೆಂಬರ್ 06, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.