M.L.A' ಆದ್ರಂತೆ ಪ್ರಥಮ್ ನಿಜಾನಾ ?

M.L.A ಅಂದಾಕ್ಷಣ ಚಿತ್ರದಲ್ಲೂ ಶಾಸಕನಾಗಿರಬಹುದು ಎಂದು ಊಹಿಸಬೇಡಿ. M.L.A ಅಂದ್ರೆ, ''ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ'' ಎಂದರ್ಥ. 


ಅಂದ್ಹಾಗೆ. M.L.A ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರು ನಿರ್ಮಾಣ ಮಾಡಲಿದ್ದಾರೆ, ಪ್ರಥಮ್ ಜೊತೆಯಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಜೂನ್ ಎರಡನೇ ವಾರದಲ್ಲಿ ಮುಹೂರ್ತ ನೆರವೇರಲಿದೆ ಎಂಬುದನ್ನ ಮಾತ್ರ ಸ್ವತಃ ಪ್ರಥಮ್ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.

M.L.A' ಆದ್ರಂತೆ ಪ್ರಥಮ್ ನಿಜಾನಾ ? M.L.A' ಆದ್ರಂತೆ ಪ್ರಥಮ್ ನಿಜಾನಾ ? Reviewed by VIVEKARAMA on ಅಕ್ಟೋಬರ್ 06, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.