'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

'ಬಿಗ್ ಬಾಸ್ ಕನ್ನಡ 5' ಈ ಬಾರಿ ಹೆಚ್ಚು ಸುದ್ದಿ ಮಾಡುತ್ತಿರುವುದೇ ಜನಸಮಾನ್ಯರಿಗೆ ಪ್ರವೇಶ ನೀಡಿರುವುದರಿಂದ. ಮೊಟ್ಟಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ನಲ್ಲಿ ಕಾಮನ್ ಮ್ಯಾನ್ ಗಳು ಕಾಲಿಡುತ್ತಿದ್ದಾರೆ.

ಆದ್ರೆ, ಎಷ್ಟು ಜನ ಬಿಗ್ ಮನೆಗೆ ಎಂಟ್ರಿ ಪಡೆಯಬಹುದು ಎಂಬ ಕುತೂಹಲ, ಚರ್ಚೆ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಒಟ್ಟು 16 ಜನರಿಗೆ ಪ್ರವೇಶ 

''ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಸುಮಾರು 16 ಸ್ಪರ್ಧಿಗಳು ಪ್ರವೇಶಿಸುವ ಸಾಧ್ಯತೆ ಇದೆ. ಮೊದಲು 15 ಜನ ಎಂದುಕೊಂಡಿದ್ವಿ. ಆದ್ರೆ, ಕಾಮನ್ ಮ್ಯಾನ್ ಗಳ ಪ್ರೊಫೈಲ್ ನೋಡಿದ್ಮೇಲೆ ಇಂಟ್ರೆಸ್ಟಿಂಗ್ ಆಗಿತ್ತು. ಹಾಗಾಗಿ, ಒಟ್ಟು ಸಂಖ್ಯೆಯಲ್ಲೂ ಹೆಚ್ಚು ಮಾಡಬೇಕು ಎನಿಸಿತು'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ


ಅಂತಿಮವಾಗಿ ಎಷ್ಟು ಜನಸಾಮನ್ಯರಿಗೆ ಟಿಕೆಟ್ ಸಿಕ್ತು
 ''ಜನ ಸಾಮಾನ್ಯರ ಪಟ್ಟಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಗಮನ ಸೆಳೆಯುತ್ತಿದ್ದರು. ಹಾಗಾಗಿ, ನಮ್ಮ ನಿಲುವನ್ನ ಬದಲಿಸಿಕೊಂಡು, ಮತ್ತಿಬ್ಬರಿಗೆ ಅವಕಾಶ ಕೊಡೋಣ ಅಂತ ಮನಸ್ಸು ಬದಲಾಯಿಸಿದ್ವಿ. ಅಂತಿಮ ಕ್ಷಣದಲ್ಲಿ 5 ರಿಂದ 6 ಜನ ಕಾಮನ್ ಮ್ಯಾನ್ ಪಟ್ಟಿಯಲ್ಲಿ ಎಂಟ್ರಿ ಕೊಡಬಹುದು'' 


'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್ 'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್ Reviewed by VIVEKARAMA on ಅಕ್ಟೋಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.