ಗಣೇಶ್-ರಶ್ಮಿಕಾ ಜೊತೆ ದೀಪಾವಳಿ ಆಚರಿಸಲು ಯುವಜನತೆಗೆ ನಿರ್ದೇಶಕ ಸುನಿ ಆಹ್ವಾನ

ಹೋಳಿ ಫೈಟಿಂಗ್ ಸೀನ್ ಜೊತೆ ಚಮಕ್ ಚಿತ್ರದ ಕ್ಲೈಮ್ಯಾಕ್ಸ್ ಮುಗಿಸಲು ನಿರ್ದೇಶಕ ಸುನಿ ನಿರ್ದರಿಸಿದ್ದಾರೆ. ಈ ಶೂಟಿಂಗ್ ನಲ್ಲಿ ಸಾರ್ವಜನಿಕರನ್ನು ಸೇರಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.

ಫೈಟಿಂಗ್ ದೃಶ್ಯವನ್ನು ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನಲ್ಲಿ ನಡೆಸಲು ಯೋಜಿಸಲಾಗಿತ್ತು, ಆದರೆ ಹಲವು ಕಾರಣಗಳಿಂದ ಶೂಟಿಂಗ್ ಮುಂದೂಡಲಾಗಿದೆ. ಹೀಗಾಗಿ ಅಕ್ಟೋಬರ್ 19 ರಿಂದ 21ರ ವರೆಗೆ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯಲಿದೆ.

ವಿಭಿನ್ನ ಅನುಭವ ಹೊಂದಿರುವ ಆಸಕ್ತಿ ಇರುವ ಯುವ ಜನತೆಗೆ ನಿರ್ದೇಶಕ ಸುನಿ ಆಹ್ವಾನ ನೀಡಿದ್ದಾರೆ. ಆಸಕ್ತಿ ಇರುವವರು ಚಾಮರಾಜಪೇಟೆಯ ಡೀರ್ ಪಾರ್ಕ್ ಎದುರಿರುವ ರಾಜೀವ್ ಗಾಂಧಿ ಸಭಾಂಗಣಕ್ಕೆ ಬರಲು ಆಹ್ವಾನ ನೀಡಿದ್ದಾರೆ,. ಭಾಗವಹಿಸುವವರಿಗೆ ಹೆಚ್ಚಿನ ರೀತಿಯ ತಮಾಷೆ ಹಾಗೂ ಮೋಜು ಇರಲಿದೆ, ನಮ್ಮ ಕಡೆಯಿಂದ ಉಡುಗೊರೆ ನೀಡಲಾಗುವುದು ಎಂದು ಹೇಳಿದ್ದಾರೆ.
ಗಣೇಶ್-ರಶ್ಮಿಕಾ ಜೊತೆ ದೀಪಾವಳಿ ಆಚರಿಸಲು ಯುವಜನತೆಗೆ ನಿರ್ದೇಶಕ ಸುನಿ ಆಹ್ವಾನ ಗಣೇಶ್-ರಶ್ಮಿಕಾ ಜೊತೆ ದೀಪಾವಳಿ ಆಚರಿಸಲು ಯುವಜನತೆಗೆ ನಿರ್ದೇಶಕ ಸುನಿ ಆಹ್ವಾನ Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.