ಧ್ರುವ ಸರ್ಜಾಗೆ ಬರ್ತ್ ಡೇ ಸಂಭ್ರಮ: 'ಪೊಗರು' ಫಸ್ಟ್ ಲುಕ್ ಸೂಪರ್.!

ಕನ್ನಡದ ಯುವ ನಟ ಧ್ರುವ ಸರ್ಜಾ ಇಂದು (ಅಕ್ಟೋಬರ್ 6) 29ನೇ ವಸಂತಕ್ಕೆ ಕಾಲಿಟ್ಟಿದ್ದು, ಮನೆಯವರು ಜೊತೆ ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು.
ಅದ್ಧೂರಿ'ಯಾಗಿ ಎಂಟ್ರಿ ಕೊಟ್ಟು 'ಬಹದ್ದೂರ್' ಆಗಿ ಗೆದ್ದು 'ಭರ್ಜರಿ' ಆಗಿ ಮುನ್ನಗ್ಗುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಭರ್ಜರಿ' ಚಿತ್ರದ ಯಶಸ್ಸಿನ ಬೆನ್ನಲ್ಲೆ ತಮ್ಮ ಬರ್ತ್ ಡೇಯನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ ಧ್ರುವ.



ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿಕೊಂಡ ನಟ ಧ್ರುವ, ಕರ್ನಾಟಕ ಕಲಾರಸಿಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನ ತಿಳಿಸಿದರು.

ಇನ್ನು ಧ್ರುವ ಬರ್ತ್ ಡೇ ವಿಶೇಷವಾಗಿ, 'ಪೊಗರು' ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಹಾಗಿದ್ರೆ, ಧ್ರುವ ಬರ್ತ್ ಡೇ ಸೆಲೆಬ್ರೆಷನ್ ಹೇಗಿತ್ತು? 'ಪೊಗರು' ಫಸ್ಟ್ ಲುಕ್ ಹೇಗಿದೆ


'ಪೊಗರು' ಫಸ್ಟ್ ಲುಕ್ ರಿಲೀಸ್
ಇನ್ನು ಧ್ರುವ ಸರ್ಜಾ ಬರ್ತ್ ಡೇ ವಿಶೇಷವಾಗಿ ತಮ್ಮ ಮುಂದಿನ ಸಿನಿಮಾ ಪೊಗರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


ಧ್ರುವ ಸರ್ಜಾಗೆ ಬರ್ತ್ ಡೇ ಸಂಭ್ರಮ: 'ಪೊಗರು' ಫಸ್ಟ್ ಲುಕ್ ಸೂಪರ್.! ಧ್ರುವ ಸರ್ಜಾಗೆ ಬರ್ತ್ ಡೇ ಸಂಭ್ರಮ: 'ಪೊಗರು' ಫಸ್ಟ್ ಲುಕ್ ಸೂಪರ್.! Reviewed by VIVEKARAMA on ಅಕ್ಟೋಬರ್ 06, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.