'ಅರ್ಜುನ್‌ ರೆಡ್ಡಿ' ಹೀರೋ ಜತೆ ರಶ್ಮಿಕಾ ರೋಮ್ಯಾನ್ಸ್‌

ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ ಅಭಿನಯದ ಮುಂದಿನ ಚಿತ್ರಕ್ಕೆ 'ಕಿರಿಕ್‌ ಪಾರ್ಟಿ' ಬೆಡಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ.
ಈಗಾಗಲೇ ರಶ್ಮಿಕಾ ಕನ್ನಡ ಸೇರಿದಂತೆ ತೆಲುಗು ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ 'ನಾ ಪೇರು ಸೂರ್ಯ' ಚಿತ್ರದಲ್ಲಿ ಕಿರಿಕ್‌ ಚೆಲುವೆ ಕಮಾಲ್‌ ಮಾಡಲಿದ್ದಾರೆ. 


ಈ ಮಧ್ಯೆ ಟಾಲಿವುಡ್‌ನ ಮತ್ತೊಂದು ಚಿತ್ರ ರಶ್ಮಿಕಾ ಅವರನ್ನು ಹುಡುಕಿಕೊಂಡು ಬಂದಿರುವುದು ವಿಶೇಷ.


'ಅರ್ಜುನ್‌ ರೆಡ್ಡಿ' ಹೀರೋ ಜತೆ ರಶ್ಮಿಕಾ ರೋಮ್ಯಾನ್ಸ್‌ 'ಅರ್ಜುನ್‌ ರೆಡ್ಡಿ' ಹೀರೋ ಜತೆ ರಶ್ಮಿಕಾ ರೋಮ್ಯಾನ್ಸ್‌ Reviewed by VIVEKARAMA on ಅಕ್ಟೋಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.