ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿ ಬ್ಯಾಂಕಾಕ್ ಗೆ ಹಾರಿದ ವಿಲ್ಲನ್ ಚಿತ್ರತಂಡ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ ಅಭಿನಯದ ದಿ ವಿಲ್ಲನ್ ಸಿನಿಮಾದಲ್ಲಿ ಆಮಿ ಜ್ಯಾಕ್ಸನ್ ನಟಿಸುತ್ತಿದ್ದಾರೆ. ಸದ್ಯ ಆಮಿ ಬೆಂಗಳೂರಿನಲ್ಲಿ ಸಿನಿಮಾ ತಂಡದ ಜೊತೆ ದಸರಾ ಆಚರಣೆಯಲ್ಲಿ ಪಾಲ್ಗೊಂಡಿದ್ದರು.


40 ಜನರ ಚಿತ್ರ ತಂಡ ಸದ್ಯ  ವಿಲ್ಲನ್ ಶೂಟಿಂಗ್ ಗಾಗಿ ಇಂದು ಬ್ಯಾಂಕಾಕ್ ಗೆ ತೆರಳಲಿದ್ದು ಸುದೀಪ್ ಅವರನ್ನು ಚೇಸ್ ಮಾಡುವ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುವುದು, ಅಕ್ಟೋಬರ್ ತಿಂಗಳ ಅಂತ್ಯದೊಳಗೆ ತಮ್ಮ ಪಾತ್ರದ ಶೂಟಿಂಗ್ ಪೂರ್ಣಗೊಳಿಸಲು ಸುದೀಪ್ ನಿರ್ಧರಿಸಿದ್ದಾರೆ, ನಂತರ ಶ್ರೀಕೃಷ್ಣ ನಿರ್ದೇಶನದ ಪೈಲ್ವಾನ್ ಮತ್ತು ಸೂರಪ್ಪ ಬಾಬು ನಿರ್ದೇಶನ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.


ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿ ಬ್ಯಾಂಕಾಕ್ ಗೆ ಹಾರಿದ ವಿಲ್ಲನ್ ಚಿತ್ರತಂಡ ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿ ಬ್ಯಾಂಕಾಕ್ ಗೆ ಹಾರಿದ ವಿಲ್ಲನ್ ಚಿತ್ರತಂಡ Reviewed by VIVEKARAMA on ಅಕ್ಟೋಬರ್ 04, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.