ಪುನೀತ್ ಸಾರಥ್ಯದ ಟಿವಿ ಶೋ ಹೆಸರು ಇದೇ ನೋಡಿ.!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿಕೊಡಲಿರುವ ಕಾರ್ಯಕ್ರಮದ ಹೆಸರು ಫಿಕ್ಸ್ ಆಗಿದೆ. ಹಾಗೆ, ಪುನೀತ್ ಶೋನ ಎರಡನೇ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಹೆಚ್ಚು ಆಕರ್ಷಣೆ ಮಾಡುತ್ತಿದೆ.

ಪುನೀತ್ ನಡೆಸಿಕೊಡಲಿರುವ ಕಾರ್ಯಕ್ರಮ ಪಕ್ಕಾ" ಫ್ಯಾಮಿಲಿ ಟಾಕ್ ಶೋ" ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಹೆಸರು ಕೂಡ ಇಡಲಾಗಿದ್ದು, ಪುನೀತ್ ಕಾರ್ಯಕ್ರಮಕ್ಕೆ 'ಫ್ಯಾಮಿಲಿ ಶೋ' ಎಂದು ನಾಮಕರಣ ಮಾಡಲಾಗಿದೆ.


ಅಂದ್ಹಾಗೆ, ಈ ಕಾರ್ಯಕ್ರಮದಲ್ಲಿ ಫ್ಯಾಮಿಲಿಯ ಎಲ್ಲ ಸದಸ್ಯರು ಭಾಗವಹಿಸಬಹುದು. ಅತಿಥಿಗಳನ್ನ ಆಡಿಷನ್ ಮೂಲಕ ಆಯ್ಕೆ ಮಾಡಲಾಗುವುದು. ಕಾಯ್ರಕ್ರಮದ ವಿಜೇತರಿಗೆ 10 ಲಕ್ಷ ಬಹುಮಾನ ನೀಡಲಾಗುವುದು.
ಪುನೀತ್ ಸಾರಥ್ಯದ ಟಿವಿ ಶೋ ಹೆಸರು ಇದೇ ನೋಡಿ.! ಪುನೀತ್ ಸಾರಥ್ಯದ ಟಿವಿ ಶೋ ಹೆಸರು ಇದೇ ನೋಡಿ.! Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.