ಮತ್ತೊಂದು ರಾಯಲ್ ಜರ್ನಿಗೆ ಸಿದ್ಧರಾಗಿ: ಅನೂಪ್ ಭಂಡಾರಿ

ನಿರ್ದೇಶಕ ಅನೂಪ್ ಭಂಡಾರಿ ರಾಜರಥ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು ಚಿತ್ರ ಪ್ರಮೋಶನ್ ಗಾಗಿ ರಾಜರಥ ಸಿನಿಮಾದ ಮೊದಲ ಪೋಸ್ಟರ್ ಅಪ್ ಲೋಡ್ ಮಾಡಿ ಮತ್ತೊಂದು ರಾಯಲ್ ಜರ್ನಿಗಾಗಿ ಸಿದ್ದರಾಗಿ ಎಂದು ಪೋಸ್ಟ್ ಮಾಡಿದ್ದಾರೆ.


ಪೋಸ್ಟರ್ ನಲ್ಲಿ ನಿರೂಪ್ ಭಂಡಾರಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆವಂತಿಕಾ ಶೆಟ್ಟಿ ಗೌನ್ ಧರಿಸಿದ್ದು, ಹಳದಿ ಬಣ್ಣದ ಹೆಲ್ಮೆಟ್ ಹಾಕಿಕೊಂಡಿದ್ದು ಹಳದಿ ಬಣ್ಣದ ಕೊಡೆ ಹಿಡಿದುಕೊಂಡಿದ್ದಾರೆ. ರವಿಶಂಕರ್ ಒಂದು ಕೋಟ್ ಧರಿಸಿದ್ದು ನೋಡಗರ ಗಮನ ಕೇಂದ್ರೀಕರಿಸಿದ್ದಾರೆ.
ಮತ್ತೊಂದು ರಾಯಲ್ ಜರ್ನಿಗೆ ಸಿದ್ಧರಾಗಿ: ಅನೂಪ್ ಭಂಡಾರಿ ಮತ್ತೊಂದು ರಾಯಲ್ ಜರ್ನಿಗೆ ಸಿದ್ಧರಾಗಿ: ಅನೂಪ್ ಭಂಡಾರಿ Reviewed by VIVEKARAMA on ಅಕ್ಟೋಬರ್ 03, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.