ದರ್ಶನ್ ಅಭಿಮಾನಿಗಳಿಗಾಗಿ 'ತಾರಕ್' ಫ್ಯಾನ್ಸ್ ಶೋ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಮೂರನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಕಥೆ ಹೊಂದಿರುವ 'ತಾರಕ್' ಚಿತ್ರಕ್ಕೆ ಕನ್ನಡ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದಾರೆ.


'ತಾರಕ್' ಸಿನಿಮಾ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಾಗಿ, 'ಡಿ-ಕಂಪನಿ' ವತಿಯಿಂದ ಅಕ್ಟೋಬರ್ 15 ರಂದು ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10ಗಂಟೆಗೆ ಫ್ಯಾನ್ಸ್ ಶೋ ಏರ್ಪಡಿಸಿದ್ದಾರೆ.
ದರ್ಶನ್ ಅಭಿಮಾನಿಗಳಿಗಾಗಿ 'ತಾರಕ್' ಫ್ಯಾನ್ಸ್ ಶೋ ದರ್ಶನ್ ಅಭಿಮಾನಿಗಳಿಗಾಗಿ 'ತಾರಕ್' ಫ್ಯಾನ್ಸ್ ಶೋ Reviewed by VIVEKARAMA on ಅಕ್ಟೋಬರ್ 12, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.