ಯಶ್ ಡಯಟ್ ಗೆ ಕುತ್ತು ತಂದಿತ್ತ ಮಡದಿ ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದಿನ ಮಡದಿ ರಾಧಿಕಾಗಾಗಿ ಆ ಒಂದು ದಿನ ಡಯಟ್ ಎಲ್ಲಾ ಮರೆತಿದ್ದಾರಂತೆ. ಇದು ಮೊನ್ನೆ ನಡೆದ ದೀಪಾವಳಿ ಕತೆ.


ದೀಪಾವಳಿಗೆ ತಮಗೆ ಗೊತ್ತಿರುವ, ಇಷ್ಟದ ತಿನಿಸುಗಳನ್ನೆಲ್ಲಾ ಯಶ್ ಗಾಗಿ ಮಾಡಿ ತಿನಿಸಿದ್ದಾರೆ ರಾಧಿಕಾ. ತಮ್ಮ ಕೊಂಕಣಿ ಸ್ಪೆಷಲ್ ಸ್ವೀಟ್, ಬೇಸನ್ ಲಾಡು, ಕೊಬ್ಬರಿ ಲಾಡು ಮಾಡಿ ತಿನಿಸಿದ್ದೋ ತಿನಿಸಿದ್ದು.
ಪಾಪ ಮದುವೆಯಾದ ಮೇಲೆ ಮೊದಲನೇ ಹಬ್ಬ. ಯಾಕೆ ರಾಧಿಕಾಗೆ ಬೇಜಾರು ಮಾಡೋದು ಅಂತ ಯಶ್ ಕೂಡಾ ಸವಿದಿದ್ದೇ.  ಒಂದು ದಿನದ ಮಟ್ಟಿಗೆ ಯಶ್ ಡಯಟ್ ಎಲ್ಲಾ ಮರೆತೇ ಹೋದರಂತೆ!
ಯಶ್ ಡಯಟ್ ಗೆ ಕುತ್ತು ತಂದಿತ್ತ ಮಡದಿ ರಾಧಿಕಾ ಪಂಡಿತ್ ಯಶ್ ಡಯಟ್ ಗೆ ಕುತ್ತು ತಂದಿತ್ತ ಮಡದಿ ರಾಧಿಕಾ ಪಂಡಿತ್ Reviewed by VIVEKARAMA on ಅಕ್ಟೋಬರ್ 24, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.