ಕ್ರಿಸ್ ಮಸ್ ಗೆ ತೆರೆ ಕಾಣಲಿದೆ ಗಣೇಶ್-ರಶ್ಮಿಕಾ ಮಂದಣ್ಣ ನಟನೆಯ ಚಮಕ್

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ  ಚಮಕ್ ಸಿನಿಮಾ ಶೂಟಿಂಗ್ ಮುಗಿದಿದ್ದು, ಕೇವಲ ಒಂದು ಫೈಟಿಂಗ್ ಸೀನ್ ಮಾತ್ರ ಬಾಕಿ ಉಳಿದಿದೆ. ಇದೇ ವೇಳೆ ಹಾಡೊಂದರ ಚಿತ್ರೀಕರಣ ಮುಗಿಸಿ ಉತ್ತರ ಕರ್ನಾಟಕದಿಂದ ಚಿತ್ರತಂಡ ವಾಪಾಸಾಗಿದೆ.



ಗಣೇಶ್ ಮೊದಲ ಬಾರಿಗೆ ಸ್ತ್ರೀ ರೋಗ ತಜ್ಞನ ಪಾತ್ರದಲ್ಲಿ ನಟಿಸಿದ್ದು, ಕ್ರಿಸ್ ಮಸ್ ಗೆ ರಿಲೀಸ್ ಮಾಡಲು ಸುನೀಲ್ ನಿರ್ದರಿಸಿದ್ದಾರೆ. ಟಿ.ಆರ್ ಚಂದ್ರಶೇಖರ್ ನಿರ್ಮಾಪಕರಾಗಿದ್ದು, ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ ಮಾಡಿದ್ದಾರೆ.
ಕ್ರಿಸ್ ಮಸ್ ಗೆ ತೆರೆ ಕಾಣಲಿದೆ ಗಣೇಶ್-ರಶ್ಮಿಕಾ ಮಂದಣ್ಣ ನಟನೆಯ ಚಮಕ್ ಕ್ರಿಸ್ ಮಸ್ ಗೆ ತೆರೆ ಕಾಣಲಿದೆ ಗಣೇಶ್-ರಶ್ಮಿಕಾ ಮಂದಣ್ಣ ನಟನೆಯ ಚಮಕ್ Reviewed by VIVEKARAMA on ಅಕ್ಟೋಬರ್ 13, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.