ಎಳೆಯರು ಮತ್ತೆ ಬರುವರು

ಡ್ರಾಮಾ ಜ್ಯೂನಿಯರ್ಸ್ ಮೊದಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಮಕ್ಕಳೆಲ್ಲ ಸೇರಿಸಿಕೊಂಡು ವಿಕ್ರಮ್ ಸೂರಿ ‘ಎಳೆಯರು ನಾವು ಗೆಳೆಯರು’ ಸಿನಿಮಾ ಮಾಡಿದ್ದು, ಅದು ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿ ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಎರಡನೇ ವಾರವೇ ಮರೆಯಾಗಿದ್ದು ಎಲ್ಲ ಈಗ ಹಳೆ ಸುದ್ದಿ. ಆದರೆ ಹೊಸ ಸುದ್ದಿ ಏನೆಂದರೆ ಅದೇ ಸಿನಿಮಾ ಮತ್ತೆ ಈಗ ತೆರೆಯ ಮೇಲೆ ಕಲರವ ಮೂಡಿಸಲು ಬರುತ್ತಿದೆ.


 ‘ಎಳೆಯರು ನಾವು ಗೆಳೆಯರು’ ಇದೇ ತಿಂಗಳ 29ರಂದು ಮರುಬಿಡುಗಡೆ ಆಗುತ್ತಿದೆ.ಎಳೆಯರು ಮತ್ತೆ ಬರುವರು ಎಳೆಯರು ಮತ್ತೆ ಬರುವರು Reviewed by VIVEKARAMA on ಸೆಪ್ಟೆಂಬರ್ 27, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.