ಯಶ್ ಅವರ ಮುಂದಿನ ಸಿನಿಮಾ :-

ಕೆ ಜಿ ಎಫ್  :-

ಪಾತ್ರವರ್ಗ :-
ಶ್ರೀನಿಧಿ ಶೆಟ್ಟಿ 

                                                                          ಯಶ್
 ಬಿಡುಗಡೆ ದಿನಾಂಕ : 22 ಡಿಸೆಂಬರ್ 2017

ಪ್ರಕಾರ:-ಆಕ್ಷನ್ , ರೋಮ್ಯಾನ್ಸ್

ಕಥೆ :-
        
 ಕೆ.ಜಿ.ಎಫ್ ಸಿನೆಮಾವು  70 ರ ದಶಕದ ಉತ್ತರಭಾಗದಲ್ಲಿನಡೆದ ಕಥೆಯಾಗಿದೆ . ಕೆಜಿ ಎಫ್ ಚಿತ್ರವನ್ನು    ಉಗ್ರಂ  ಖ್ಯಾತಿ ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ ಒಂದು ಚಲನಚಿತ್ರವಾಗಿದೆ. ಇದರಲ್ಲಿ, ಯಶ್ ಅತ್ಯಂತ ಮಹತ್ವಾಕಾಂಕ್ಷೆಯ ಮನುಷ್ಯನ ಜೀವನವನ್ನು ಆ ಸಮಯದಲ್ಲಿ ಚಿತ್ರಿಸುತ್ತಾನೆ. 

ವಿಜಯ್ ಕಿರಾಗಂದೂರ್   ಈ ಚಲನಚಿತ್ರವನ್ನು ಹಾಂಬಲೆ ಫಿಲ್ಮ್ಸ್ ಬ್ಯಾನರ್ನಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಕನ್ನಡ ಚಲನಚಿತ್ರ ಉದ್ಯಮದಲ್ಲಿ ಈ ಚಿತ್ರವು ಅತ್ಯಂತ ದುಬಾರಿ ಚಿತ್ರವಾಗಿದೆ


ಯಶ್ ಅವರ ಮುಂದಿನ ಸಿನಿಮಾ :- ಯಶ್ ಅವರ ಮುಂದಿನ ಸಿನಿಮಾ :- Reviewed by VIVEKARAMA on ಸೆಪ್ಟೆಂಬರ್ 12, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.