ತಾರಕ್ ಚಿತ್ರದಲ್ಲಿ ದರ್ಶನ್‍ಗೆ ದೇಸಿ, ವಿದೇಶಿ ಹುಡುಗಿಯರ ಸಾಥ್

ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ಜಯರಾಂ ನಿರ್ದೇಶನದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶೃತಿ ಹರಿಹರನ್ ಹಾಗೂ ಸಾನ್ವಿ ಶ್ರೀವಾತ್ಸವ ಸಾಥ್ ನೀಡಿದ್ದಾರೆ. 


ಚಿತ್ರದಲ್ಲಿ ಸ್ನೇಹ(ಶೃತಿ ಹರಿಹರನ್) ಮೊದಲಿಗೆ ಮೊಮ್ಮೊಗಳ ಪಾತ್ರದಲ್ಲಿ ಕಾಣಿಸಿಕೊಂಡರೇ ನಂತರ ಎನ್ಆರ್ಐ ಮೀರಾ ಪಾತ್ರದಲ್ಲಿ ಕಾಣಿಸಲಿದ್ದಾರಂತೆ. ಸ್ನೇಹ ಮಾಡ್ರನ್ ಸೊಸೈಟಿಯ ಹುಡುಗಿಯಾಗಿದ್ದರು. ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಒಲವಿರುತ್ತದೆ. ಮಧ್ಯಮ ವರ್ಗದ ಹುಡುಗಿಯಾಗಿದ್ದರು ಶಿಕ್ಷಿತಳಾಗಿ ಹಾಗೂ ಮಹತ್ವಕಾಂಕ್ಷಿಯಾಗಿದ್ದು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡಲು ಆಶಿಸುತ್ತಾಳೆ. ಮನೆಯವರನ್ನು ಒಪ್ಪಿಸಿ ಕಂಪನಿಯೊಂದಕ್ಕೆ ಸೇರುತ್ತಾಳೆ ಹೀಗೆ ತಮ್ಮ ಪಾತ್ರದ ಬಗ್ಗೆ ಶೃತಿ ಹರಿಹರನ್ ಹೇಳಿದ್ದಾರೆ.
ತಾರಕ್ ಚಿತ್ರದಲ್ಲಿ ದರ್ಶನ್‍ಗೆ ದೇಸಿ, ವಿದೇಶಿ ಹುಡುಗಿಯರ ಸಾಥ್ ತಾರಕ್ ಚಿತ್ರದಲ್ಲಿ ದರ್ಶನ್‍ಗೆ ದೇಸಿ, ವಿದೇಶಿ ಹುಡುಗಿಯರ ಸಾಥ್ Reviewed by VIVEKARAMA on ಸೆಪ್ಟೆಂಬರ್ 27, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.