ಸ್ಟೈಲಿಶ್‌ ಲುಕ್‌ನಲ್ಲಿ ಗಣೇಶ್‌ , ರಶ್ಮಿಕಾ

ಸಿಂಪಲ್‌ ಸುನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಮಕ್‌ ಸಿನಿಮಾದಲ್ಲಿ ಗಣೇಶ್‌ ಮತ್ತು ರಶ್ಮಿಕಾ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.


ಗಣೇಶ್‌ ಚಮಕ್‌ ಸಿನಿಮಾದಲ್ಲಿ ವೈದ್ಯನ ಪಾತ್ರದಲ್ಲಿ ನಟಿಸುತ್ತಿದ್ದು, ಇದು ರೋಮ್ಯಾಂಟಿಕ್‌ ಕಾಮಿಡಿ ಸಿನಿಮಾವಾಗಿದೆ.


'ಚಮಕ್‌' ಸಿನಿಮಾದಲ್ಲಿ ಗಣೇಶ್‌ ಡಿಫ್ರೆಂಚ್‌ ಲುಕ್‌ಗಳಲ್ಲಿ ಮಿಂಚುತ್ತಿದ್ದು, ಈ ಹಿಂದಿನ ಸಿನಿಮಾಗಳಿಗಿಂತ ಇನ್ನಷ್ಟು ಸ್ಟೈಲಿಶ್‌ ಆಗಿ ಗಣೇಶ್‌ ಅವರನ್ನು ತೋರಿಸುತ್ತಿದ್ದಾರೆ ಸುನಿ. ಕೊನೆಯ ಹಂತದ ಚಿತ್ರೀಕರಣ ಬಾಕಿ ಇದ್ದು, ಡಿಸೆಂಬರ್‌ ಕೊನೆ ವಾರದಲ್ಲಿ ಚಿತ್ರ ಬಿಡುಗಡೆಗೆ ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಿರಿಕ್‌ ಪಾರ್ಟಿ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ನಟನೆಯ ಎರಡನೇ ಸಿನಿಮಾ ಇದಾಗಿದೆ
ಸ್ಟೈಲಿಶ್‌ ಲುಕ್‌ನಲ್ಲಿ ಗಣೇಶ್‌ , ರಶ್ಮಿಕಾ ಸ್ಟೈಲಿಶ್‌ ಲುಕ್‌ನಲ್ಲಿ ಗಣೇಶ್‌ , ರಶ್ಮಿಕಾ Reviewed by VIVEKARAMA on ಸೆಪ್ಟೆಂಬರ್ 27, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.