ದುನಿಯಾ ವಿಜಯ್ ಜೊತೆ ಡಿಂಪಲ್ ಕ್ವೀನ್

'ಜಾನಿ ಮೇರಾ ನಾಮ್' ಚಿತ್ರದಲ್ಲಿ ಒಂದಾಗಿದ್ದ ನಟ ವಿಜಯ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಇದೀಗ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಮೂಲಕ ಮತ್ತೊಮ್ಮೆ ಒಂದಾಗಲಿದ್ದಾರೆ.




ಡಿಂಪಲ್ ಕ್ವೀನ್ ರಚಿತಾ ರಾಮ್ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ಜೊತೆಯಾಗಲಿದ್ದಾರೆ.
ದುನಿಯಾ ವಿಜಯ್ ಜೊತೆ ಡಿಂಪಲ್ ಕ್ವೀನ್ ದುನಿಯಾ ವಿಜಯ್ ಜೊತೆ ಡಿಂಪಲ್ ಕ್ವೀನ್ Reviewed by VIVEKARAMA on ಸೆಪ್ಟೆಂಬರ್ 29, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.