ರಾಧಿಕಾ ಪಂಡಿತ್ ನಟಿಸುತ್ತಿರುವ ಹೊಸ ಚಿತ್ರದ ಹೀರೋ ಯಾರು ಗೊತ್ತಾ!!

ರಾಕಿಂಗ್ ಸ್ಟಾರ್ ಪತ್ನಿ, ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರ ಮುಂದಿನ ಚಿತ್ರ ಯಾವುದು ಎಂದು ಘೋಷಣೆ ಆಗಿದೆ.


ರಾಕ್ಲೈನ್ ​​ವೆಂಕಟೇಶ್ ಅವರ "ಈ ಹೊಸ ಯುಗ ಪ್ರೇಮ ಕಥೆ"ಯಲ್ಲಿ ರಂಗಿತಾರಾಂಗ ಖ್ಯಾತಿಯ ನಿರುಪ್ ಭಂಡಾರಿಯವರ ಜೊತೆಯಲ್ಲಿ ಅವರು ನಟಿಸಿದ್ದಾರೆ.


ಈ ಚಿತ್ರದ ನಾಯಕ ಯಾರು ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರಾಧಿಕಾ ಪಂಡಿತ್ ಅವರ ಹೊಸ ಚಿತ್ರದಲ್ಲಿ 'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ ನಾಯಕರಾಗಿಕಾಣಿಸಿಕೊಳ್ಳಲಿದ್ದಾರಂತೆ.

ರಾಧಿಕಾ ಪಂಡಿತ್ ನಟಿಸುತ್ತಿರುವ ಹೊಸ ಚಿತ್ರದ ಹೀರೋ ಯಾರು ಗೊತ್ತಾ!! ರಾಧಿಕಾ ಪಂಡಿತ್ ನಟಿಸುತ್ತಿರುವ ಹೊಸ ಚಿತ್ರದ ಹೀರೋ ಯಾರು ಗೊತ್ತಾ!! Reviewed by VIVEKARAMA on ಸೆಪ್ಟೆಂಬರ್ 28, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.